ಚೊಚ್ಚಲ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವೇಳೆ ತಂಡದಲ್ಲಿ ಪಾಕ್ ಎಡಗೈ ವೇಗದ ಬೌಲರ್ ಸೊಹೈಲ್ ತನ್ವಿರ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್ ಚಾಂಪಿಯನ್ ತಂಡದ ಭಾಗವಾಗಿದ್ದರು.
Pakistani players are no longer playing in IPL. But three of his players have also won the title. In 2008, left-arm fast bowlers Sohail Tanvir, Kamran Akmal and Younis Khan were part of the Rajasthan Royals team.